ಭಾರತ - ಕಿವೀಸ್ ಅಂತಿಮ ಏಕದಿನ : ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ | Oneindia Kannada

2017-10-29 9

ಕಾನ್ಪರದಲ್ಲಿ ಇಂದು ಭಾರತ - ಕಿವೀಸ್ ನಡುವಿನ ಅಂತಿಮ ಏಕದಿನ ಪಂದ್ಯ ನಡೆಯತ್ತಿದೆ.. ಟಾಸ್ ಗೆದ್ದ ನ್ಯೂಜಿಲೆಂಡ್ ತಂಡ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.. ಸರಣಿಯ ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್ ಗೆಲವು ದಾಖಲಿಸಿತ್ತು. ಎರಡನೇ ಪಂದ್ಯದಲ್ಲಿ ಭಾರತ ಗೆದ್ದುಕೊಂಡಿತ್ತು..ಇಂದಿನ ನಿರ್ಣಾಯಕ ಪಂದ್ಯದಲ್ಲಿ ಯಾರು ಗೆಲುವು ಸಾಧಿಸುತ್ತಾರೋ ಕಾದು ನೋಡಬೇಕಿದೆ..ಈ ಮಧ್ಯೆ ಇಂದಿನ ಪಂದ್ಯ ತುಸು ವಿಶೇಷ ಯಾಕಂದ್ರೆ ಕಳೆದ ವರ್ಷ ಕೂಡ ಅಕ್ಟೋಬರ್ 29ರಂದೇ ಭಾರತ-ಕಿವೀಸ್ ನಡುವಿನ ಐದು ಪಂದ್ಯಗಳ ಏಕದಿನ ಸರಣಿಯ ನಿರ್ಣಾಯಕ ಪಂದ್ಯ ನಡೆದಿತ್ತು. ಅಂದು ವಿಶಾಖಪಟ್ಟಣದಲ್ಲಿ ನಡೆದಿದ್ದ ಪಂದ್ಯದಲ್ಲಿ ಭಾರತ 190 ರನ್​ಗಳಿಂದ ಪಂದ್ಯ ಗೆದ್ದಿತ್ತು... New Zealand captain Kane Williamson won the toss and invited his Indian counterpart Virat Kohli to bat first in the third and series decider ODI match here on Sunday (October 29
New Zealand captain Kane Williamson won the toss and invited his Indian counterpart Virat Kohli to bat first in the third and series decider ODI match here on Sunday (October 29